ಗಲ್ಲಿ ಬೇಕರಿ ಚಿತ್ರಕ್ಕೆ ಮುಹುರ್ತ
Posted date: 16 Sat, May 2015 – 08:46:32 AM

ಟ್ವಿನ್ ಟವರ್ ಎಂಟರ್‌ಟೈನ್‌ಮೆಂಟ್ ಪ್ರೈ. ಲಿ ಲಾಂಛನದಲ್ಲಿ ಮಹಮದ್ ಮುಸ್ತಫಾ ನಿರ್ಮಾಣದ ಗಲ್ಲಿ ಬೇಕರಿ ಚಿತ್ರಕ್ಕೆ ಮಲ್ಲೇಶ್ವರಂ ೧೮ನೇ ಕ್ರಾಸ್‌ನಲ್ಲಿರುವ  ಮಧುಹೌಸ್‌ನಲ್ಲಿ ಸಂತೋಷ್, ಪ್ರಜ್ವಲ್ ಪೂವಯ್ಯ, ರಮೇಶ್‌ಭಟ್, ಜಯಲಕ್ಷ್ಮಿ ಮುಂತಾದವರು ಅಭಿನಯಿಸಿದ ದೃಶ್ಯಗಳು ನಡೆದವು. ಕೆ.ಎಸ್.ಮೂರ್ತಿಗಳು ನಿರ್ದೇಶನದ ಚಿತ್ರದ ಛಾಯಾಗ್ರಹಣ -ರಮೇಶ್ ಕೊಯಿರಾ, ಸಂಗೀತ - ಸುನಾದ್ ಗೌತಮ್, ಚಿತ್ರಕತೆ-ರಾಧಾಕೃಷ್ಣ.ಕೆ, ಸಂಭಾಷಣೆ- ಶರಣ್ಯ ರಾಧಾಕೃಷ್ಣ, ಸಾಹಸ-ಕೌರವ ವೆಂಕಟೇಶ್, ಕಲೆ-ಬಾಬುಖಾನ್, ನೃತ್ಯ-ಮದನ್ ಹರಿಣಿ, ನಿರ್ವಹಣೆ-ಥಾಮಸ್-ಮೈಸೂರು ಕೃಷ್ಣ,  ತಾರಾಗಣದಲ್ಲಿ - ಸಂತೋಷ್, ಪ್ರಜ್ವಲ್ ಪೂವಯ್ಯ, ಸೂರ್ಯ, ರಮೇಶ್ ಭಟ್, ಜಯಲಕ್ಷ್ಮಿ, ಸುಚೀಂದ್ರ ಪ್ರಸಾದ್, ಯಮುನಾ ಶ್ರೀನಿಧಿ, ಪ್ರದೀಪ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed